top of page

Mon, Aug 19

|

Bengaluru

ಋಗುಪಾಕರ್ಮ - 19 -ಆಗಷ್ಟ್ -2024

ಬೆಂಗಳೂರು ಕರಾಡ ಬ್ರಾಹ್ಮಣ ಸಮಾಜದ ವತಿಯಿಂದ ಋಗುಪಾಕರ್ಮವು ಅಗೋಸ್ತು19ರಂದು ಲಕ್ಷ್ಮೀಕಾಂತ ಪಾರ್ಕ್ ಆವರಣದಲ್ಲಿ ನಡೆಯಲಿದೆ. ಪ್ರಾತ: ಕಾಲ 6ಕ್ಕೆ ಆರಂಭವಾಗಿ 9:30ಕ್ಕೆ ಮುಗಿಯಲಿದೆ. ಎಂದಿನಂತೆ ಶ್ರೀ ಪ್ರಕಾಶ ಭಟ್ ಅವರು ನಡೆಸಿಕೊಡಲಿದ್ದಾರೆ. ಉಪಾಹಾರ ವ್ಯವಸ್ಥೆ ಇದೆ. ಎಲ್ಲ ಸಮಾಜ ಬಂಧುಗಳು ಹಾಜರಿದ್ದು ನಮ್ಮ ಆಚರಣೆಗಳನ್ನು ಜ್ವಲಂತವಾಗಿಡೋಣ.

Registration is closed
See other events
ಋಗುಪಾಕರ್ಮ - 19 -ಆಗಷ್ಟ್ -2024
ಋಗುಪಾಕರ್ಮ - 19 -ಆಗಷ್ಟ್ -2024

Time & Location

Aug 19, 2024, 6:00 AM – 10:00 AM GMT+5:30

Bengaluru, park, 169, 2nd Main Rd, Padmanabhanagar, Bengaluru, Karnataka 560070, India

About the event

ಬೆಂಗಳೂರು ಕರಾಡ ಬ್ರಾಹ್ಮಣ ಸಮಾಜದ ವತಿಯಿಂದ ಋಗುಪಾಕರ್ಮವು  ಅಗೋಸ್ತು19ರಂದು ಲಕ್ಷ್ಮೀಕಾಂತ ಪಾರ್ಕ್ ಆವರಣದಲ್ಲಿ ನಡೆಯಲಿದೆ. ಪ್ರಾತ: ಕಾಲ 6ಕ್ಕೆ ಆರಂಭವಾಗಿ 9:30ಕ್ಕೆ ಮುಗಿಯಲಿದೆ. ಎಂದಿನಂತೆ ಶ್ರೀ ಪ್ರಕಾಶ ಭಟ್ ಅವರು ನಡೆಸಿಕೊಡಲಿದ್ದಾರೆ. ಉಪಾಹಾರ ವ್ಯವಸ್ಥೆ ಇದೆ. ಎಲ್ಲ ಸಮಾಜ ಬಂಧುಗಳು ಹಾಜರಿದ್ದು ನಮ್ಮ ಆಚರಣೆಗಳನ್ನು ಜ್ವಲಂತವಾಗಿಡೋಣ.

ತರಬೇಕಾದ ಸಾಹಿತ್ಯ: 1. ಪಂಚಪಾತ್ರೆ,ಉದ್ಧರಣೆ 2. ಹರಿವಾಣ, ತಂಬಿಗೆ 3. ಚಾಪೆ, ಚಿಲ್ಲರೆ

4. ಜನಿವಾರ ಸ್ಥಳ:  ಲಕ್ಷ್ಮೀಕಾಂತ ದೇವಸ್ಥಾನ ಪಾರ್ಕ್ಆವರಣ, 169, 2nd Main, ಪದ್ಮನಾಭ ನಗರ, Bengaluru, Karnataka 560070, India 

Share this event

bottom of page