ಯೋಧ ವಂದನೆ -ಗಂಗಾಧರ ಭಟ್ ಕೆ.ಎಂ,- Article Series published in Karadavani Monthly MagazineAravinda MundakanaJun 27, 20241 min readಗಂಗಾಧರ ಭಟ್ ಕೆ.ಎಂ, 13/04/1965ಮನೆ/ಮನೆತನ : ಕನಿಯಾಲ ಮೇಲಿನಮೂಲೆ , ಪ್ರಸ್ತುತ ಬದಿಯಡ್ಕದಲ್ಲಿ ವಾಸಹೆತ್ತವರ ವಿವರ : ದಿ.ಶ್ರೀಕೃಷ್ಣ ಭಟ್ ಮತ್ತು ದಿ.ಸರೋಜಿನಿ ಅಮ್ಮಪರಿವಾರದ ವಿವರ :ಪತ್ನಿ - ವಿದ್ಯಾ, ಮಕ್ಕಳು - ಕು. ಅಂಕಿತಾ ಮತ್ತು ಕು.ಅರ್ಪಿತಾಸೇವಾ ಅವಧಿ : ಭಾರತೀಯ ವಾಯು ಸೇನೆ, ಭಾರತೀಯ ರೈಲ್ವೆ ಹಾಗೂ ಕೆಎಸ್‍ಆರ್ ಟಿಸಿಯಲ್ಲಿ 20 ವರ್ಷಗಳುಸೇವೆ ಸಲ್ಲಿಸಿದ ವಿಭಾಗ : ಭಾರತೀಯ ವಾಯು ಸೇನೆಯಲ್ಲಿ ಸಾರ್ಜೆಂಟ್ ಆಗಿ ಸೇವೆ ಸಲ್ಲಿಸಿದ್ದಾರೆಪ್ರಶಸ್ತಿ/ಗೌರವ :ವಿದೇಶ ಸೇವಾ ಮೆಡಲ್ಅವಿಸ್ಮರಣೀಯ ಅನುಭವ : ಶ್ರೀಲಂಕಾದಲ್ಲಿ ನಡೆದ ಸೇನಾ ಕಾರ್ಯಾಚರಣೆ ಹಾಗೂ ಕಾರ್ಗಿಲ್ ಯುದ್ಧ.ಕರಾಳ ನೆನಪುಗಳು :ಶ್ರೀಲಂಕಾದ ಕಾರ್ಯಾಚರಣೆಯಲ್ಲಿ ನಡೆದ ಸಾವು ನೋವುಪ್ರೇರಣೆ :ಕಾಲೇಜು ದಿನಗಳಲ್ಲಿ ಮಲಯಾಳಿ ಸ್ನೇಹಿತರ ಪ್ರೋತ್ಸಾಹ ಹಾಗೂ ಹೆತ್ತವರಿಗಿದ್ದ ಆರ್ಥಿಕ ಸಮಸ್ಯೆಸಮಾಜಕ್ಕೆ ಸಂದೇಶ : ಸೇನೆಯಲ್ಲಿ ಸೇವೆ ಗೈದವರ ಬಗ್ಗೆ ಸಮಾಜದಲ್ಲಿ ಋಣಾತ್ಮಕವಾಗಿ ಯೋಚಿಸುವ ಬದಲು ಅಭಿಮಾನ ಹಾಗೂ ಗೌರವ ತೋರಬೇಕು ಸಂಪರ್ಕ ಸಂಖ್ಯೆ :9495615548 ವಿಳಾಸ :
Comments