ಯೋಧ ವಂದನೆ - ಚಂದ್ರಮೋಹನ್- Article Series published in Karadavani Monthly MagazineAravinda MundakanaApr 19, 20241 min readಚಂದ್ರಮೋಹನ್, 2 /10/1951ವೆಂಕಟನಾಥ ಸ್ವಾಮಿ, 05/05/1966ಮನೆ/ಮನೆತನ : ಕನ್ನಡ್ಕ ಹೆತ್ತವರ ವಿವರ : ದಿ. ಗಣಪತಿ ಭಟ್ ಹಾಗೂ ದಿ. ರುಕ್ಮಿಣಿ ಅಮ್ಮಪರಿವಾರದ ವಿವರ :ಪತ್ನಿ ಗಿರಿಜಾ, ಮಕ್ಕಳು - ಪ್ರಶಾಂತ, ಪ್ರಸನ್ನ ಹಾಗೂ ಪ್ರತಿಭಾಸೇವಾ ಅವಧಿ : 11/11/1979 ರಿಂದ 31/10/1987ಸೇವೆ ಸಲ್ಲಿಸಿದ ವಿಭಾಗ :ಮದ್ರಾಸ್ ಎಂಜಿನಿಯರ್ಸ್ ಗ್ರೂಪ್,ಬೆಂಗಳೂರುಪ್ರಶಸ್ತಿ/ಗೌರವ ::ಮಿಜ಼ೋರಾಮ್ , ಲೇಹ್ ಲಡಾಖ್ ನಲ್ಲಿನ ಸೇವೆಗೆ ’ಹೈ ಹಿಲ್ಲ್ಸ್’ ಪ್ರಶಸ್ತಿಅವಿಸ್ಮರಣೀಯ ಅನುಭವ :1971 ರಲ್ಲಿ ನಡೆದ ಇಂಡೋ-ಪಾಕ್ ಯುದ್ಧದ ಸಂದರ್ಭದ ದುಸ್ತರ ದಿನಗಳು.ಕರಾಳ ನೆನಪುಗಳು :ಬಾಂಗ್ಲಾದೇಶಿಗರು ಭಾರತೀಯರ ವಿರುದ್ಧ ನಡೆಸಿದ ಭೀಭತ್ಸ ಘಟನೆಗಳುಪ್ರೇರಣೆ :ತಾಯಿಯ ಸ್ಫೂರ್ತಿ ಹಾಗೂ ಅಭಿಲಾಷೆಸಮಾಜಕ್ಕೆ ಸಂದೇಶ : ’ದೇಶ ಸೇವೆಯೇ ಈಶ ಸೇವೆ’. ದೇಶದ ಯುವ ಜನತೆ ಭಯೋತ್ಪಾದನೆಯಂತಹ ಮಾರಕ ಪಿಡುಗನ್ನು ತೊಲಗಿಸಿಸುಭದ್ರವಾದ ದೇಶವನ್ನು ಕಟ್ಟುವ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ದೇಶ ನಮಗೇನು ನೀಡಿದೆ ಎಂಬುದರ ಬದಲಾಗಿನಾವು ದೇಶಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂದು ಯೋಚಿಸಬೇಕು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸಾರ್ಥಕತೆ ಕಾಣಲುಹಲವಾರು ಅವಕಾಶಗಳಿವೆ. ಸಮಾಜದ ಅರ್ಹ ಯುವಕರು ಇದರ ಸದುಪಯೋಗ ಪಡೆದು ತಾಯಿ ಭಾರತಿಯ ಸೇವೆಗೈದರೆ ಅದಕ್ಕಿಂತಉನ್ನತಿ ಮತ್ತೊಂದಿಲ್ಲ.ಸಂಪರ್ಕ ಸಂಖ್ಯೆ :9448418100
Comments