top of page
Search
Writer's pictureAravinda Mundakana

ಯೋಧ ವಂದನೆ - ಜಯರಾಮ ಭಟ್,- Article Series published in Karadavani Monthly Magazine

ಜಯರಾಮ ಭಟ್, 30/05/1966



ಮನೆ/ಮನೆತನ : 

ಕೊಮ್ಮುಂಜೆ

ಹೆತ್ತವರ ವಿವರ : 

ವಾಸುದೇವ ಭಟ್, ಮತ್ತು ಶಾಂತಾ

ಪರಿವಾರದ ವಿವರ :

ಪತ್ನಿ, ಇಬ್ಬರು ಮಕ್ಕಳು, ಒಬ್ಬರು ಅಕ್ಕ, ಇಬ್ಬರು ತಂಗಿಯಂದಿರು

ಸೇವಾ ಅವಧಿ : 

ಜೂನಿಯರ್ ವಾರಂಟ್ ಆಫೀಸರ್ ಆಗಿ 17/01/1985 ರಿಂದ 31/01/ 2015 ರ ತನಕ ಸೇವೆ

ಸೇವೆ ಸಲ್ಲಿಸಿದ ವಿಭಾಗ :

ಹವಾಮಾನ ಇಲಾಖೆ

ಪ್ರಶಸ್ತಿ/ಗೌರವ :

ಎರಡು ಬಾರಿ ’ಕಠಿಣ ಪ್ರದೇಶ ಸೇವಾ ಪದಕ’

ಅವಿಸ್ಮರಣೀಯ ಅನುಭವ :

ಬಿಹಾರದ ಸಿಂಗರ್ಸಿ ಅರಣ್ಯ ಪ್ರದೇಶದಲ್ಲಿನ ಸೇವಾ ಅವಧಿ ಹಾಗೂ ಶ್ರೀನಗರದಲ್ಲಿನ ಸೇವಾ

ಅವಧಿ


ಕರಾಳ ನೆನಪುಗಳು :


ಪ್ರೇರಣೆ :

ವೈಯಕ್ತಿಕ ಪ್ರಗತಿಯ ಜೊತೆ ದೇಶ ಸೇವೆ

ಸಮಾಜಕ್ಕೆ ಸಂದೇಶ : 

ಸೇನಾ ಸೇವೆ ನಮ್ಮನ್ನು ಶಿಸ್ತುಬದ್ಧರನ್ನಾಗಿಸುತ್ತದೆ, ದೇಶ ಸೇವೆಯ ಪ್ರೇರಣೆ ನೀಡುತ್ತದೆ, ಸಮಾಜದ

ಬಗೆಗೂ ಕಾಳಜಿ ವಹಿಸುವಂತೆ ಮಾಡುತ್ತದೆ.

ಸಂಪರ್ಕ ಸಂಖ್ಯೆ :

 9663677444




40 views0 comments

Comments


bottom of page