top of page
Search

ಯೋಧ ವಂದನೆ - ಪ್ರಭಾಕರ ಭಟ್ ,- Article Series published in Karadavani Monthly Magazine


ಪ್ರಭಾಕರ ಭಟ್, 1/5/1945



ಮನೆ/ಮನೆತನ : 

ಎಣ್ಣೆಹೊಳೆ

ಹೆತ್ತವರ ವಿವರ : 

ದಿ.ಪಾಂಡುರಂಗ ಭಟ್ ಹಾಗೂ ದಿ.ಸಾವಿತ್ರಿ ಅಮ್ಮ

ಪರಿವಾರದ ವಿವರ :

ಪತ್ನಿ ಇಂದುಮತಿ , ಮಗ ರಂಜಿತ್ ಭಟ್, ಮಗಳು ಶ್ರೀಮತಿ ರಚನಾ ಶ್ರೀರಾಮ್ ಭಟ್ (ಬೆಂಗಳೂರು)

ಸೇವಾ ಅವಧಿ : 

21 ವರ್ಷ ಭಾರತೀಯ ವಾಯು ಸೇನೆಯಲ್ಲಿ ಜೂನಿಯರ್ ವಾರಂಟ್ ಆಫೀಸರ್ ಆಗಿ  ಸೇವೆ.

ಸೇವೆ ಸಲ್ಲಿಸಿದ ವಿಭಾಗ :

ಹೆಲಿಕಾಪ್ಟರ್ ವಿಭಾಗ (ಯುನಿಟ್ 111 ಹೆಚ್ ಯುಎ ಎಫ್), ಅಸ್ಸಾಂ, ರೆಡಾರ್ ಫಿಟ್ಟರ್ ಸ್ಪೆಷಲಿಸ್ಟ್ ಆಗಿ  ವಾಯು ಮಿಸೈಲ್ ವಿಭಾಗದಲ್ಲಿ ಸೇವೆ.

ಪ್ರಶಸ್ತಿ/ಗೌರವ :

ಪೂರ್ವಿ ಸ್ಟಾರ್, ರಕ್ಷಾ, ಸಂಗ್ರಾಮ್, 25 ವರ್ಷಗಳ ಸ್ವಾತಂತ್ಯ್ರ ದಿನಾಚರಣಾ ಪ್ರಶಸ್ತಿ, 20 ವರ್ಷಗಳ ದೀರ್ಘಾವಧಿ ಸೇವಾ ಪ್ರಶಸ್ತಿ ಹಾಗೂ ಎಒಸಿಎನ್‍ಸಿಯಿಂದ ಪ್ರಶಂಸಾ ಪತ್ರ.

ಅವಿಸ್ಮರಣೀಯ ಅನುಭವ :

1965 ರಲ್ಲಿ ಅಂಬಾಲಾದಲ್ಲಿ ನಡೆದ ಇಂಡೋ-ಪಾಕ್ ಯುದ್ಧ ಹಾಗೂ 1971 ರಲ್ಲಿ ಢಾಕ್ಕಾದಲ್ಲಿ ನಡೆದ ಭಾರತ ಬಾಂಗ್ಲಾದೇಶ ಯುದ್ಧದಲ್ಲಿ  ಭಾಗಿಯಾದದ್ದು.

ಕರಾಳ ನೆನಪುಗಳು :


ಪ್ರೇರಣೆ :

ದೇಶ ಸೇವೆ ಹಾಗೂ ದೇಶ ಭಕ್ತಿಯ ಮನೋಭಾವ

ಸಮಾಜಕ್ಕೆ ಸಂದೇಶ : 

ಯುವ ಜನರು ಸ್ವ ಇಚ್ಚೆಯಿಂದ ಸೇನೆಗೆ ಸೇರಿ ದೇಶ ಸೇವೆಯಲ್ಲಿ ಪಾಲ್ಗೊಳ್ಳಬೇಕು.

ಸಂಪರ್ಕ ಸಂಖ್ಯೆ :

9964072452

ವಿಳಾಸ :

ಶ್ರೀ ಮೂಕಾಂಬಿಕಾ, ತೆಳ್ಳಾರ್  ರೋಡ್, ಕಾರ್ಕಳ – 574104




17 views0 comments

Commentaires


bottom of page