ಬಾಲಕೃಷ್ಣ ಗುರ್ಜರ್, 19/10/1970
ಮನೆ/ಮನೆತನ : | |
ಹೆತ್ತವರ ವಿವರ : | ಅನಂತ ಪದ್ಮನಾಭ ಭಟ್, ಗುರ್ಜರ್ ಹಾಗೂ ಸುಮಿತ್ರಾ ಭಟ್ |
ಪರಿವಾರದ ವಿವರ : | ಪತ್ನಿ ಚೈತ್ರಾ ಹಾಗೂ ಮಗಳು ಸಂಹಿತಾ ಗುರ್ಜರ್ |
ಸೇವಾ ಅವಧಿ : | 20 ವರ್ಷ ವೈಮಾನಿಕ ಎಂಜಿನೀಯರ್ ಆಗಿ ಸೇವಾ ಅನುಭವ |
ಸೇವೆ ಸಲ್ಲಿಸಿದ ವಿಭಾಗ : | ಭಾರತೀಯ ವಾಯು ಸೇನೆಯ ಐಎಲ್ - 76 ಹಾಗೂ ಎ ಎನ್ 32 ಸಾಗಾಣಿಕೆ ವಿಮಾನಗಳ ಚಾಲಕನಾಗಿ ಸೇವೆ. |
ಪ್ರಶಸ್ತಿ/ಗೌರವ : | ಐದು ಸಾವಿರ ಗಂಟೆಗಳ ವೈಮಾನಿಕ ಹಾರಾಟದ ದಾಖಲೆ |
ಅವಿಸ್ಮರಣೀಯ ಅನುಭವ : | ಕಾರ್ಗಿಲ್ ಹಾಗೂ ಸಿಯಾಚಿನ್ ಸೇನಾ ಸಿಬ್ಬಂದಿಗಳಿಗೆ ಪ್ರತಿನಿತ್ಯ ಆಹಾರ ಸರಬರಾಜು ಮಾಡಿದುದು. |
ಕರಾಳ ನೆನಪುಗಳು : | ಸಾವು - ನೋವು ಕಂಡ ಸೇನಾಳುಗಳನ್ನು ಯಥೋಚಿತ ಸ್ಥಳಕ್ಕೆ ತಲುಪಿಸುವುದು, ಹಿಮಾಲಯದಂತಹ ಎತ್ತರ ಪ್ರದೇಶಗಳಲ್ಲಿ ವಿಮಾನ ಚಲಾಯಿಸಬೇಕಾದುದು ನಿಜಕ್ಕೂ ರೋಚಕ ಅನುಭವ. |
ಪ್ರೇರಣೆ : | ಕಾಲೇಜು ದಿನಗಳ ಎನ್ ಸಿ ಸಿ ಅನುಭವ ಹಾಗೂ ತಂದೆಯವರ ಸೇನಾ ಸೇವೆ ಹಾಗೂ ಯುದ್ಧದಲ್ಲಿನ ಪಾಲ್ಗೊಳ್ಳುವಿಕೆ |
ಸಮಾಜಕ್ಕೆ ಸಂದೇಶ : | ನಿಮ್ಮ ಯೌವನಾವಸ್ಥೆಯಲ್ಲಿ ಸೇನೆ ಸೇರಿ ದೇಶ ಸೇವೆಯಲ್ಲಿ ಪಾಲ್ಗೊಳ್ಳಿ , ನಂತರದ ಬದುಕಿನ ಸಮಯವನ್ನು ಸಮಾಜಕ್ಕಾಗಿ ಮುಡಿಪಾಗಿಡಿ. |
ಸಂಪರ್ಕ ಸಂಖ್ಯೆ : | 9741958228 |
ವಿಳಾಸ : | 1177 – ಎಲ್, ಹೊಸ ಬಸ್ ನಿಲ್ದಾಣದ ಎದುರು, ಹಾಸನ - 573201 |
Comments