ಪತ್ನಿ ಪೂರ್ಣಿಮಾ ಭಟ್, ಮಕ್ಕಳು - ಶ್ವೇತಾ ಹಾಗೂ ಕು.ಶಿಲ್ಪಾ, ಸಹೋದರರು - ವಿಷ್ಣು ಭಟ್, ನಿತ್ಯಾನಂದ ಭಟ್, ಮಂಜುನಾಥ ಭಟ್ , ಸಹೋದರಿಯರು - ಜಯಲಕ್ಷ್ಮೀ ಭಟ್, ಶ್ರೀಮತಿ ಭಟ್, ಭಾರತಿ ಭಟ್, ಸೀತಾ ಭಟ್, ಶಾಂತಾ ಭಟ್
ಸೇವಾ ಅವಧಿ :
ಸೇವಾ ಅವಧಿಯಲ್ಲಿ ಬಲಕಾಲು ಗಾಯಗೊಂಡ ಕಾರಣ 3 ವರ್ಷದ ಅಲ್ಪಕಾಲದ ಸೇವೆ ಮಾಡಿ ನಿವೃತ್ತಿ.
ಸೇವೆ ಸಲ್ಲಿಸಿದ ವಿಭಾಗ :
ಗನ್ನರ್ (ಜಿಡಿ) ಆಗಿ ಆರ್ಟಿಲರಿ - 70, ಮೀಡಿಯಂ ರೆಜಿಮೆಂಟ್‍ನಲ್ಲಿ ಸೇವೆ
ಪ್ರಶಸ್ತಿ/ಗೌರವ :
ಅವಿಸ್ಮರಣೀಯ ಅನುಭವ :
ಪೋಖರಣ್‍ನಲ್ಲಿ ಯುದ್ಧ ಸಂಬಂಧಿ ಆಟಗಳಲ್ಲಿ ಪಾಲ್ಗೊಂಡದ್ದು
ಕರಾಳ ನೆನಪುಗಳು :
ಪ್ರೇರಣೆ :
ತಂದೆಯವರು ಎನ್.ಸಿ.ಸಿಯಲ್ಲಿ ಮೇಜರ್ ರಾಂಕ್ ಅಧಿಕಾರಿಯಾಗಿದ್ದರು. ಸೇನಾ ಸೇವೆಗೈದವರ ಬದುಕಿನ ಅನುಭವವಿರುವ ರೋಚಕ ಕತೆಗಳನ್ನು ಓದಿದುದೂ ಪ್ರೇರಣೆಯಾಯಿತು.
ಸಮಾಜಕ್ಕೆ ಸಂದೇಶ :
ಸೇನಾ ಸೇವೆಗೈದವರ ಬಗ್ಗೆ ಹೆಮ್ಮೆ ಹಾಗೂ ಗೌರವವಿರಲಿ ಹಾಗೂ ಅಗತ್ಯ ಬಂದಾಗ ಅವರಿಗೆ ನೆರೆವು ನೀಡಿ
Comments