ಯೋಧ ವಂದನೆ - ಶ್ರೀನಾಥ ಪಟವರ್ಧನ್,- Article Series published in Karadavani Monthly MagazineAravinda MundakanaApr 29, 20241 min readಶ್ರೀನಾಥ ಪಟವರ್ಧನ್, 23/08/1969ಮನೆ/ಮನೆತನ : ಕೊಲವಳ್ಳಿ, ತೀರ್ಥಹಳ್ಳಿಹೆತ್ತವರ ವಿವರ : ಸೂರ್ಯನಾರಾಯಣ ಪಟವರ್ಧನ್ ಮತ್ತು ಉಷಾದೇವಿಪರಿವಾರದ ವಿವರ :ಪತ್ನಿ ಕವಿತಾ, ಮಗಳು ಮನೀಶಾ ಮತ್ತು ಮಗ ಮಿಹಿರಸೇವಾ ಅವಧಿ : ಸಾರ್ಜೆಂಟ್ ಆಗಿ 16 ವರ್ಷ ಸೇವೆಸೇವೆ ಸಲ್ಲಿಸಿದ ವಿಭಾಗ :ಚಂದೀಘಡದ ಬೇಸ್ ನಿರ್ವಹಣಾ ಘಟಕ, ಅಸ್ಸಾಂನ ಮೋಹನ್ಬಾರಿ ಹೆಲಿಕಾಪ್ಟರ್ ವಿಭಾಗ,ಉತ್ತರ ಪ್ರದೇಶದ ಸರ್ಸಾವಾದಲ್ಲಿನ ವೈಮಾನಿಕ ಅನ್ವೇಷಣಾ ವಿಭಾಗ, ಜಮ್ಮು ಕಾಶ್ಮೀರದ ಉಧಮ್‍ಪುರ್ ಈ ಎಲ್ಲಸ್ಥಳಗಳಲ್ಲಿ ಹೆಲಿಕಾಪ್ಟರ್ ನಿರ್ವಹಣೆಪ್ರಶಸ್ತಿ/ಗೌರವ :ಕ್ಯಾಬಿನೆಟ್ ಕಾರ್ಯದರ್ಶಿಯಿಂದ ಪ್ರಶಂಸನಾ ಪತ್ರಅವಿಸ್ಮರಣೀಯ ಅನುಭವ :ಜಮ್ಮು ಕಾಶ್ಮೀರ, ಅಸ್ಸಾಂ, ಅರುಣಾಚಲ ಪ್ರದೇಶಗಳಲ್ಲಿ ಕಾರ್ಯ ನಿಮಿತ್ತ ಮಾಡಿದಪ್ರಯಾಣ ಹಾಗೂ ವೈಮಾನಿಕ ಅನ್ವೇಷಣಾ ವಿಭಾಗದಲ್ಲಿನ ಸೇವಾ ಅವಧಿಕರಾಳ ನೆನಪುಗಳು :ಪ್ರೇರಣೆ :ಕಾಲೇಜು ದಿನಗಳ ಎನ್ ಸಿ ಸಿ ಸೇವೆಸಮಾಜಕ್ಕೆ ಸಂದೇಶ : ಬದುಕನ್ನು ಶಿಸ್ತುಬದ್ಧವಾಗಿಸುವ ಹಾಗೂ ದೇಶ ಸೇವೆ ಮಾಡುವ ಉದ್ದೇಶವುಳ್ಳವರಿಗೆ ಸೇನಾಸೇವೆಬಹುದೊಡ್ಡ ಅವಕಾಶ ನೀಡುತ್ತದೆ.ಅದನ್ನು ಉಪಯೋಗಿಸಿಕೊಳ್ಳಬೇಕು.ಸಂಪರ್ಕ ಸಂಖ್ಯೆ : 94802 12940
Comments