top of page
Search
Writer's pictureAravinda Mundakana

ಯೋಧ ವಂದನೆ - ಶ್ರೀವತ್ಸ.ಡಿ- Article Series published in Karadavani Monthly Magazine

Updated: Apr 22


ಶ್ರೀವತ್ಸ.ಡಿ 20/6/1987


ಮನೆ/ಮನೆತನ : 

ದಂಡೆಪ್ಪಾಡಿ

ಹೆತ್ತವರ ವಿವರ : 

ಶ್ರೀಧರ ಮತ್ತು ಗಾಯತ್ರಿ

ಪರಿವಾರದ ವಿವರ :

ಪತ್ನಿ ಅನ್ನಪೂರ್ಣಾ, ಮಗ ವನಮಾಲಿ ಭಟ್

ಸೇವಾ ಅವಧಿ : 

17 ವರ್ಷ

ಸೇವೆ ಸಲ್ಲಿಸಿದ ವಿಭಾಗ :

ಲಾಜಿಸ್ಟಿಕ್ಸ್ ವಿಭಾಗ - ಕಾನ್ಪುರ ಹಾಗೂ ಚಂಡಿಗಡ, ನವದೆಹಲಿ, ಪ್ರಸ್ತುತ ಪುಣೆಯಲ್ಲಿ ಸೇವೆ

ಪ್ರಶಸ್ತಿ/ಗೌರವ :

9 ವರ್ಷದ ದೀರ್ಘ ಸೇವಾ ಪದಕ (2016) , Commendation by AOC-in-C (WAC) (2021).

ಅವಿಸ್ಮರಣೀಯ ಅನುಭವ :

1. ೨೦೧೮ ರಲ್ಲಿ ಕೇರಳದಲ್ಲಿ ಪ್ರವಾಹದ ಸಮಯದಲ್ಲಿ ಪ್ಯಾಕ್ಡ್ ನೀರು, ಊಟ ವಾಯುಸೇನಾ ವಿಮಾನದಲ್ಲಿ ಸರಕುಗಳನ್ನು ರವಾನಿಸಿದ ರೀತಿ.


2. ೨೦೧೯ ರಲ್ಲಿ COVID-19 ಸಂದರ್ಭದಲ್ಲಿ ನವದೆಹಲಿಯ ಪ್ರಮುಖ ಆಸ್ಪತ್ರೆಗಳಿಗೆ ನಿರಂತರವಾಗಿ ಆಕ್ಸಿಜನ್ ಸಿಲಿಂಡರ್ಸ್ ಪೂರೈಸಿದ್ದು


ಕರಾಳ ನೆನಪುಗಳು :


ಪ್ರೇರಣೆ :

ಭಗತ್ ಸಿಂಗ್ ಮತ್ತು ಸುಭಾಶ್ಚಂದ್ರ ಬೋಸ್ ಇವರ ಸ್ವಾತಂತ್ರ್ಯ ಸಂಗ್ರಾಮದ ಬದುಕು ಹಾಗೂ ದೇಶಕ್ಕೆ ಅವರು ಸಲ್ಲಿಸಿದ

ನಿಸ್ವಾರ್ಥ ಸೇವೆ.

ಸಮಾಜಕ್ಕೆ ಸಂದೇಶ : 

ಬದುಕಿನ ಎಲ್ಲ ಅನುಭವಗಳು ಸೇನೆಯ ಸೇವೆಯಲ್ಲಿ ದೊರೆಯುತ್ತದೆ.ಬೇರೆಲ್ಲೂ ಸಿಗದ ವಿಶಿಷ್ಟ ಅನುಭವ

ಇದು. ಶಿಸ್ತು, ಸಮಯಪಾಲನೆ ಇಲ್ಲಿನ ಮೂಲ ಮಂತ್ರ.

ಸಂಪರ್ಕ ಸಂಖ್ಯೆ :

8880207888






35 views0 comments

Comments


bottom of page