Karada Associations
- 01
Office bearers
ಅಧ್ಯಕ್ಷರು
ಹರೀಶ್ ಭಟ್ ಆಟಿಕುಕ್ಕೆ
9845460000
ಉಪಾಧ್ಯಕ್ಷರು
ಗಣಪತಿ ಭಟ್ ಕೆ.ಎಂ
9845617274
ಕಾರ್ಯದರ್ಶಿ
ಸುಬ್ರಹ್ಮಣ್ಯ ಭಟ್ ಕುದ್ಕುಳಿ
9880022334
ಜಂಟಿ ಕಾರ್ಯದರ್ಶಿ
ನಾಗರಾಜ್ ಉಪ್ಪಂಗಳ
9535000365
ಕೋಶಾಧಿಕಾರಿ
ಚಂದ್ರಹಾಸ ಕನ್ನಡ್ಕ
9844035793
ಸದಸ್ಯರು
Ashoka Mundakana
Ananthapadmanabha Bhat Kemmanaballi
Anantharaja Akirekadu
Aravinda Kannadaguli
Ashwini Ravichandra Bhat
Kashinath Kanitkar
Mohana Kumar Avalamutt
Nandakumar Koovekkallu
Panduranga Gurjar
Pradeep Angraje
Prajna Bhate
Pratibha Bhat K
Ravi Keshava Vellenje
Ravinarayana Sajangadde
Raviraja Ajakkalamoole
Sandeep Pandith
Satya Movvar
Subrahmanya Bhat Bollurodi
Surya Kemmanaballi
Uttama Korekkana
Venugopala Kaniyala
Vishwanth Bhat Anemajalu
- 02
೨೦೨೩--೨೫ ನೇ ಸಾಲಿನ ನೂತನ ಪದಾಧಿಕಾರಿಗಳು
ಗೌರವಾಧ್ಯಕ್ಷರು
ವಿದ್ಯಾ ಶಂಕರ ಅಂಬೇಕರ್
ಅಧ್ಯಕ್ಷರು
ಅನಂತ ಶಯನ ಭಟ್ ಅಡ್ಯತ್ತಿಮಾರು
ಉಪಾಧ್ಯಕ್ಷರು
ವಿಶ್ವನಾಥ್ ಭಟ್ ಕುಂಟಾರು
ಕಾರ್ಯದರ್ಶಿ
ಶಿವಶಂಕರ ಭಟ್ ಕನ್ನಡ್ಕ
ಜೊತೆ ಕಾರ್ಯದರ್ಶಿ
ಶ್ರೀಮತಿ ವಾರಿಜಾ ವಾಟೆತ್ತಿಲ
ಕೋಶಾಧಿಕಾರಿ
ಜಯರಾಮ ಭಟ್ ಕೋಮುಂಜೆ
ಕಾರ್ಯಕಾರಿ ಸಮಿತಿ ಸದಸ್ಯರು
ಸುನೀಲ್ ಕುಮಾರ್ ಅಂಗ್ರಾಜೆ
ಪುರುಷೋತ್ತಮ ಭಟ್ ಮಠದಮೂಲೆ
ಹರಿಪ್ರಸಾದ್ ಉಪ್ಪಂಗಳ
ಶ್ರೀಮತಿ ಶಾಲಿನಿ ದರ್ಭೆ
ಅಶ್ವಿನ್ ಬಾಜಿ ತೊಟ್ಟಿ
ರವಿಚಂದ್ರ ಭಟ್ ಮಂಡೆಕೋಲು
ರಮೇಶ್ ಕುಂಟಲ್ಪಾಡಿ
ಬಾಲಕೃಷ್ಣ ಭಟ್ ಕೋಳಿಕ್ಕಜೆ
ಕಿರಣ ಸಜಂಗದ್ದೆ
ಸುಬ್ರಹ್ಮಣ್ಯ ವಿ ಭಟ್
ಅನಂತ ಗೋವಿಂದ ಶರ್ಮ.
ಸಂಘದ ಬಗ್ಗೆ :
ಸಂಘದ ರಿಜಿಸ್ಟ್ರೇಷನ್ ಸಂಖ್ಯೆ,108/2001--02.ಆರಂಭದಲ್ಲಿ ಕರಾಡ ---ಚಿತ್ಪಾವನಾ ಬ್ರಾಹ್ಮಣ ಸಮಾಜ, ಇದ್ದ ಸಂಘದ ಹೆಸರನ್ನು ಕಾರಣಾಂತರಗಳಿಂದ, ಕರಾಡ ಬ್ರಾಹ್ಮಣ ಸಮಾಜ ಎಂದು ತಿದ್ದುಪಡಿ ಮಾಡಬೇಕಾಯಿತು.ಆರಂಭದ ಹಲವು ಸಮಯ , ಅಂದರೆ ನಮ್ಮ ಸ್ವಂತ ಕಟ್ಟಡದ ನಿರ್ಮಾಣದ ತನಕ, ಸಂಘದ ಕೆಲಸ ಕಾರ್ಯಗಳು ರಾಧಾಕೃಷ್ಣ ದೇವಸ್ಥಾನದಲ್ಲಿ ನಡೆಯುತ್ತಿದ್ದವು. ಹಲವಾರು ದಾನಿಗಳು, ಸರ್ಕಾರದ ಅನುದಾನ.. ಇವುಗಳಿಂದಾಗಿ ಸದ್ರಿ ಕಟ್ಟಡ ತಲೆ ಎತ್ತಿ ನಿಂತಿದೆ.
ಈಗ ಸಂಘದಲ್ಲಿ 180 ಸದಸ್ಯರಿದ್ದಾರೆ. ಪ್ರತಿ ವರ್ಷ ಸಂಘದಲ್ಲಿ ನಡೆಯುವ ಚಟುವಟಿಕೆಗಳು-ಜನವರಿ ೨೬ ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ, ಸದಸ್ಯರಿಂದ ವಿವಿಧ ಕಾರ್ಯಕ್ರಮಗಳು, ಹಾಗೇನೇ ಅಗಓಸ್ತಉ ೧೫ರಂದು- ಸ್ವಾತಂತ್ರ್ಯ ದಿನಾಚರಣೆ ಮತ್ತು ಇತರ ಕಾರ್ಯಕ್ರಮಗಳು,ಋಗುಪಾಕರ್ಮ, ಗೌರಿ ಪೂಜೆ, ಲಲಿತಾ ಪಂಚಮಿ. ವರ್ಷದ ಹಿಂದೆ ಪ್ರತಿ ಶುಕ್ರವಾರ ಲಲಿತಾ ಸಹಸ್ರನಾಮ ಪಠಣ ನಡೆಯುತ್ತಿತ್ತು.ಆದರೆ ಸದಸ್ಯರ ಉಮೇದು ಕಡಿಮೆ ಆದ ಕಾರಣ ಪಠಣವನ್ನು ಅನಿವಾರ್ಯವಾಗಿ ನಿಲ್ಲಿಸಬೇಕಾಯಿತು.
- 03
2013 ರಲ್ಲಿ18 ಜನ ಸದಸ್ಯರ ಕೂಡುವಿಕೆಯಲ್ಲಿ ಕನಿಯಾಲ ಮೇಲಿನಮನೆಯಲ್ಲಿ ದೀಪ ಬೆಳಗಿಸುವ ಮೂಲಕ ಪ್ರಾರಂಭವಾದ ಯುವ ಕರಾಡ ಕನಿಯಾಲಕ್ಕೆ ಈಗ ದಶಕದ ಹರೆಯ .ಪ್ರಸ್ತುತ 26 ಸದಸ್ಯರು ಯುವ ಕರಾಡ ಕನಿಯಾಲದ ಬೆನ್ನೆಲುಬಾಗಿದ್ದಾರೆ. *ಯುವ ಕರಾಡ ಕನಿಯಾಲವೆಂಬುದು ತನ್ನದೇ ಬೈಲಾವನ್ನು ಹೊಂದಿದ ಸರ್ವ ಸ್ವತಂತ್ರವಾದ ಸಂಘಟನೆ*. ಯುವ ಕರಾಡ ಕನಿಯಾಲಕ್ಕೆ ಬೇರೆ ಯಾವುದೇ ಘಟಕಗಳಿಲ್ಲ
Office Bearers:
ಅಧ್ಯಕ್ಷರು
ಅರವಿಂದ ಸುದೆಂಬಳ
ಉಪಾಧ್ಯಕ್ಷರು
ರವಿ ಸುದೆಂಬಳ
ಕಾರ್ಯದರ್ಶಿ
ಅರುಣ್ ಬದಿಯಾರು
ಜತೆ ಕಾರ್ಯದರ್ಶಿ
ಗಣೇಶ್ ಪ್ರಸಾದ್ ಸುದೆಂಬಳ
Activities
ಆರೋಗ್ಯ ಕ್ಷೇತ್ರದಲ್ಲಿ:
ಕೊರೋನಾ ಅವಧಿಯಲ್ಲಿ ಒಂದೆರೆಡು ವರ್ಷ ಹೊರತುಪಡಿಸಿ ಪ್ರತಿಬಾರಿ ಮೆಡಿಕಲ್ ಕ್ಯಾಂಪ್ ಗಳನ್ನು ಬಾಯಾರು ಗ್ರಾಮದಲ್ಲಿ ಆಯೋಜಿಸುತ್ತಾ ಬಂದಿದೆ.
ಕೊರೋನ ಕಾಲದಲ್ಲಿ ಕೇರಳ -ಕರ್ನಾಟಕ ಗಡಿ ಮುಚ್ಚಿದ್ದ ಸಂಧರ್ಭದಲ್ಲಿ ಉಭಯ ರಾಜ್ಯಗಳ ಸಂಪರ್ಕ ಅಸಾಧ್ಯವಾಗಿದ್ದ ಕಾಲದಲ್ಲಿ ಕಾಸರಗೋಡು ಜಿಲ್ಲೆಯ ನಮ್ಮ ಕರಾಡ ಸಮಾಜದ ಹಲವಾರು ಮಂದಿಗೆ ಕರ್ನಾಟಕದಿಂದ ಅತ್ಯಗತ್ಯ ಔಷಧಗಳನ್ನು ರೋಗಿಗಳ ಮನೆಗೆ ತಲುಪಿಸಲಾಗಿದೆ. ಸದಸ್ಯರ ವೈಯಕ್ತಿಕ ಸಂಪರ್ಕಗಳನ್ನು ಬಳಸಿಕೊಂಡು ಹಲವು ಒಳ ದಾರಿಗಳನ್ನು ಬಳಸಿ ಔಷಧಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ತಲುಪಿಸಲಾಗಿತ್ತು. ಒಂದೆರಡು ಸಂದರ್ಭದಲ್ಲಿ ಸದಸ್ಯರಿಗೆ ಪೋಲೀಸ್ ಫೈನ್ ಹಾಕಿದ ಘಟನೆಗಳು ಕೂಡ ನಡೆದಿತ್ತು.
ವಿದ್ಯಾರ್ಥಿ ವೇತನ:
ಹತ್ತು ವರ್ಷಗಳಲ್ಲಿ ಹತ್ತು ಜನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸ್ವತಃ ಗುರುತಿಸಿ, ದೊಡ್ಡ ಮೊತ್ತದ ವಿದ್ಯಾರ್ಥಿ ವೇತನ ಯುವ ಕರಾಡ ಕನಿಯಾಲದ ಮೂಲಕ ವಿತರಿಸಲಾಗಿದೆ.
ಸಂಪರ್ಕ ಪುಸ್ತಕ:
5 ವರ್ಷಗಳ ಹಿಂದೆ ಬೋನಡ ವಲಯದ ಕರಾಡ ಬಾಂಧವರ ಸಂಪರ್ಕ ಸಂಖ್ಯೆಯ ಜೊತೆ ಸಮಗ್ರ ವಿವರ ಹೊಂದಿರುವ ಸಂಪರ್ಕ ಕೈಪಿಡಿಯನ್ನು ತಯಾರಿಸಿ ಉಚಿತವಾಗಿ ಸಮಾಜಕ್ಕೆ ನೀಡಿದ ಹೆಗ್ಗಳಿಕೆ ಯುವ ಕರಾಡ ಕನಿಯಾಲದ್ದಾಗಿದೆ.
ಈ ಕೈಪಿಡಿಯ ತಯಾರಿಯ ಹಂತದಲ್ಲಿ ಬೋನಡ (ಬಾಯಾರು-ಮಾಣಿಲ ಗ್ರಾಮ)ವಲಯದ 143 ಮನೆಗಳಿಗೂ ಮುಖತಃ ಭೇಟಿ ನೀಡಿ ಪುಸ್ತಕ ಪ್ರಕಟಿಸಲಾಗಿತ್ತು.ಈ ಪುಸ್ತಕದ ಪ್ರಕಟನೆಗೆ ಸುಮಾರು 35000 ರೂ ಗಳಷ್ಟು ವೆಚ್ಚವಾಗಿದ್ದು ,ನಮ್ಮ ಉತ್ತಮ ಕೆಲಸವನ್ನು ಮನಗಂಡ ಕರಾಡ ಬಾಂಧವರು ಜಾಹೀರಾತು ಗಳನ್ನು ನೀಡುವ ಮೂಲಕ ನಮಗೆ ಬೆಂಬಲ ನೀಡಿದ್ದರು.ಅವರನ್ನೆಲ್ಲಾ ಈ ಸಂದರ್ಭದಲ್ಲಿ ಸ್ಮರಿಸುತ್ತೇವೆ
Offerings
ಸ್ಥಳೀಯ ದೇವಳಕ್ಕೆ ಅನ್ನ ಬಡಿಸಲು ಅನುಕೂಲವಾಗುವಂತೆ 2 ಅನ್ನದ ಕೈಗಾಡಿಗಳನ್ನು ಯುವ ಕರಾಡದ ವತಿಯಿಂದ ನೀಡಲಾಗಿದೆ.
ಇತ್ತೀಚೆಗೆ ಕರಾಡ ಸಹಾಯಕ ಬಂಧು ಇದರ ಸಮಾಜಮುಖಿ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ 1 ಮೆಡಿಕಲ್ ಬೆಡ್, 1 ವೀಲ್ ಚೆಯರ್ ಗಳನ್ನು ನೂತನವಾಗಿ ಖರೀದಿಸಿ ಒದಗಿಸಲಾಗಿತ್ತು
ಬಾಯಾರು ಗ್ರಾಮದ ಹಲವಾರು ಶಾಲೆಗಳಿಗೆ ಸ್ಪೋರ್ಟ್ಸ್ ಕಿಟ್, ಓದುವ ಪರಿಕರಗಳ ವಿತರಣೆ ನಿರಂತರವಾಗಿ ಯುವ ಕರಾಡದ ವತಿಯಿಂದ ನಡೆದಿದೆ
ಸಂಘಟನೆಯ ಉತ್ತಮ ಕಾರ್ಯಗಳನ್ನು ಮನಗಂಡ ಹಲವರು,ಅವರ ಮನೆಯ ಮಂಗಲ ಕಾರ್ಯಕ್ರಮದ ಸಮಯದಲ್ಲಿ ನಿಧಿಯನ್ನು ಯುವ ಕರಾಡ ಕನಿಯಾಲಕ್ಕೆ ನೀಡಿದ್ದಾರೆ.ಇದು ಸಂಘಟನೆಯ ಸಮಾಜಮುಖಿ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿ.
Links:
Archives
- 04
- 05
Office bearers
ಅಧ್ಯಕ್ಷರು
ಪಾಂಡುರಂಗ ಲಾಗ್ವಂಕರ್
9342759225
ಕಾರ್ಯದರ್ಶಿ
ಅರುಣ್ ಎಂ ಲೋಕರೆ
9449029007
ಕೋಶಾಧಿಕಾರಿ
ರಾಜ ಆರ್ ಭಟ್
8618965506
ಸಮಿತಿಯ ಸದಸ್ಯರು
ಶಾಂತಿಸೋಮ ಪರಾಡ್ಕರ್
ಸುಬ್ರಹ್ಮಣ್ಯ ಭಟ್ ತಾಂಗೋಡೆ
ಮಧುಕರ್ ರಾವ್ ಕೆ. ವಿ.
ಬಾಲಗಂಗಾಧರ್ ಲಾಗ್ವಂಕರ್
ನರೇಶ್ ದೇವ್ ಜಿ
ಸೀತಾರಾಮ ಭಟ್ ಹಿರೇಬೆಟ್ಟು
ಲಕ್ಷ್ಮೀಶ ಪಟ್ಲ
ಶ್ರೀಧರ ವಿ ಚಿಂಚಳ್ಕರ್
ಎಂ ಸುಬ್ರಹ್ಮಣ್ಯ ಭಟ್ ಕನ್ನರ್ಪಾಡಿ
ಶ್ರೀಮತಿ ಗೌರಿ ಎಸ್ ಭಟ್, ಮಣಿಪಾಲ
Activities
- 06
- 07
- 08
- 09
- 10
- 11
- 12
- 13
- 14
- 15
