top of page
Search

ಯೋಧ ವಂದನೆ - ವೆಂಕಟನಾಥ ಸ್ವಾಮಿ- Article Series published in Karadavani Monthly Magazine

ವೆಂಕಟನಾಥ ಸ್ವಾಮಿ, 05/05/1966

ಮನೆ/ಮನೆತನ : 

ಬಾಜಿತ್ತೊಟ್ಟಿ,ಕಾರಡ್ಕ

ಹೆತ್ತವರ ವಿವರ : 

ದಿ. ಮಾಧವ ಭಟ್ ಮತ್ತು ಸುಶೀಲಾ

ಪರಿವಾರದ ವಿವರ :

ಪತ್ನಿ ಗೀತಾ ಸರಸ್ವತಿ, ಮಕ್ಕಳು - ಸುಕೀರ್ತ ಮತ್ತು ಸುಧನ್ವ

ಸೇವಾ ಅವಧಿ : 

20 ವರ್ಷ 17 ದಿನ

ಸೇವೆ ಸಲ್ಲಿಸಿದ ವಿಭಾಗ :

ಭಾರತೀಯ ವಾಯು ಸೇನೆಯ ವಿವಿಧ ವಿಭಾಗಗಳು

ಪ್ರಶಸ್ತಿ/ಗೌರವ :

ವಿದೇಶ ಸೇವಾ ಪದಕ (ಶ್ರೀಲಂಕಾ), ’ಹೈ ಅಲ್ಟಿಟ್ಯೂಡ್’ ಸೇವಾ ಪದಕ, ವಿಶಿಷ್ಟ ಸೇವಾ ಪದಕ ಹಾಗೂ ಸೈನ್ಯ ಸೇವಾ

ಪದಕ (ಜಮ್ಮು- ಕಾಶ್ಮೀರ), 9 ವರ್ಷದ ದೀರ್ಘ ಸೇವಾ ಪದಕ ಹಾಗೂ 20 ವರ್ಷದ ದೀರ್ಘ ಸೇವಾ ಪದಕ.

ಅವಿಸ್ಮರಣೀಯ ಅನುಭವ :

ಭಾರತೀಯ ಶಾಂತಿ ಸ್ಥಾಪನಾ ಪಡೆ (ಐಪಿಕೆಎಫ್)ಯ ಸದಸ್ಯನಾದದ್ದು ಮತ್ತು 1988 ರಲ್ಲಿ ಜಾಫ್ನಾ

ಪ್ರದೇಶಕ್ಕೆ ತೆರಳಿದ್ದು.

ಕರಾಳ ನೆನಪುಗಳು :

27 ಮಾರ್ಚ್ 1997ರಂದು ನಮ್ಮ ವಾಯು ಸೇನಾ ವಾಹನ ದೆಹಲಿ-ಅಮೃತಸರದ ಅಂತಾರಾಷ್ಟ್ರೀಯ

ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ಎರಡೂ ಕಾಲುಗಳು ಮುರಿದು 27 ದಿನ ಸೇನಾ ಆಸ್ಪತ್ರೆಯಲ್ಲಿ

ಕೋಮಾ ಸ್ಥಿತಿಯಲ್ಲಿದ್ದು ಮರು ಜನ್ಮ ಪಡೆದದ್ದು.

ಪ್ರೇರಣೆ :

ತನ್ನ ಸ್ವಂತ ಬದುಕು ರೂಪಿಸಬೇಕೆಂದಿದ್ದ ಬಯಕೆ

ಸಮಾಜಕ್ಕೆ ಸಂದೇಶ : 

ರಾಜಕೀಯ ಬಿಟ್ಟು ಯುವಜನಾಂಗ ಇತರ ಯಾವುದೇ ರೀತಿಯ ದೇಶ ಸೇವೆಯಲ್ಲಿ ತೊಡಗಬೇಕು, ವಂಚನೆ

ಅಸೂಯೆಗಳನ್ನು ಬಿಟ್ಟು ಸಮಾಜದಲ್ಲಿ ಪರಸ್ಪರ ಗೌರವದಿಂದಿರುವುದು.

ಸಂಪರ್ಕ ಸಂಖ್ಯೆ :

 6238048474



35 views0 comments
bottom of page