top of page
Search

ಯೋಧ ವಂದನೆ - ಶ್ರೀನಾಥ ಪಟವರ್ಧನ್,- Article Series published in Karadavani Monthly Magazine

ಶ್ರೀನಾಥ ಪಟವರ್ಧನ್, 23/08/1969



ಮನೆ/ಮನೆತನ : 

ಕೊಲವಳ್ಳಿ, ತೀರ್ಥಹಳ್ಳಿ

ಹೆತ್ತವರ ವಿವರ : 

ಸೂರ್ಯನಾರಾಯಣ ಪಟವರ್ಧನ್ ಮತ್ತು ಉಷಾದೇವಿ

ಪರಿವಾರದ ವಿವರ :

ಪತ್ನಿ ಕವಿತಾ, ಮಗಳು ಮನೀಶಾ ಮತ್ತು ಮಗ ಮಿಹಿರ

ಸೇವಾ ಅವಧಿ : 

ಸಾರ್ಜೆಂಟ್ ಆಗಿ 16 ವರ್ಷ ಸೇವೆ

ಸೇವೆ ಸಲ್ಲಿಸಿದ ವಿಭಾಗ :

ಚಂದೀಘಡದ ಬೇಸ್ ನಿರ್ವಹಣಾ ಘಟಕ, ಅಸ್ಸಾಂನ ಮೋಹನ್ಬಾರಿ ಹೆಲಿಕಾಪ್ಟರ್ ವಿಭಾಗ,

ಉತ್ತರ ಪ್ರದೇಶದ ಸರ್ಸಾವಾದಲ್ಲಿನ ವೈಮಾನಿಕ ಅನ್ವೇಷಣಾ ವಿಭಾಗ, ಜಮ್ಮು ಕಾಶ್ಮೀರದ ಉಧಮ್‍ಪುರ್ ಈ ಎಲ್ಲ

ಸ್ಥಳಗಳಲ್ಲಿ ಹೆಲಿಕಾಪ್ಟರ್ ನಿರ್ವಹಣೆ

ಪ್ರಶಸ್ತಿ/ಗೌರವ :

ಕ್ಯಾಬಿನೆಟ್ ಕಾರ್ಯದರ್ಶಿಯಿಂದ ಪ್ರಶಂಸನಾ ಪತ್ರ

ಅವಿಸ್ಮರಣೀಯ ಅನುಭವ :

ಜಮ್ಮು ಕಾಶ್ಮೀರ, ಅಸ್ಸಾಂ, ಅರುಣಾಚಲ ಪ್ರದೇಶಗಳಲ್ಲಿ ಕಾರ್ಯ ನಿಮಿತ್ತ ಮಾಡಿದ

ಪ್ರಯಾಣ ಹಾಗೂ ವೈಮಾನಿಕ ಅನ್ವೇಷಣಾ ವಿಭಾಗದಲ್ಲಿನ ಸೇವಾ ಅವಧಿ


ಕರಾಳ ನೆನಪುಗಳು :


ಪ್ರೇರಣೆ :

ಕಾಲೇಜು ದಿನಗಳ ಎನ್ ಸಿ ಸಿ ಸೇವೆ

ಸಮಾಜಕ್ಕೆ ಸಂದೇಶ : 

ಬದುಕನ್ನು ಶಿಸ್ತುಬದ್ಧವಾಗಿಸುವ ಹಾಗೂ ದೇಶ ಸೇವೆ ಮಾಡುವ ಉದ್ದೇಶವುಳ್ಳವರಿಗೆ ಸೇನಾಸೇವೆ

ಬಹುದೊಡ್ಡ ಅವಕಾಶ ನೀಡುತ್ತದೆ.ಅದನ್ನು ಉಪಯೋಗಿಸಿಕೊಳ್ಳಬೇಕು.

ಸಂಪರ್ಕ ಸಂಖ್ಯೆ :

94802 12940




27 views0 comments
bottom of page